ಅರಳುವೆಯಾ ಮಲ್ಲಿಗೆಯೆ
ಬೀರುವೆಯಾ ಪರಿಮಳವ
ಬರುವೆಯಾ ಜೇನೆ
ಹೀರಲು ಮಾಧುರ್ಯವ
ಕಾದಿಹುದು ದುಂಭಿಯು
ಕದ್ದೊಯ್ಯಲು ಮಕರಂದವ
ಕೂಗುವೆಯಾ ಕೂಗಿಲೆಯೆ
ಹಾಡುವೆಯಾ ಗಾಯನವ
ನರ್ತಿಸುವೆಯಾ ನವಿಲೆ
ನೂಡುವೆ ನಾಟ್ಯವ
ಕಾದಿಹೆನು ನಾನಿನ್ನು
ಗೆಳತಿ ನಿನ್ನಾಗಮನವ........
ಶ್ರೀ...


No comments:
Post a Comment